ಜನವರಿ ೨೪ - ಜನವರಿ ತಿಂಗಳಿನ ಇಪ್ಪತ್ತ ನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೪೧ ದಿನಗಳು (ಅಧಿಕ ವರ್ಷದಲ್ಲಿ ೩೪೨ ದಿನಗಳು) ಇರುತ್ತವೆ. ಜನವರಿ ೨೦೨೪ == ಪ್ರಮುಖ ಘಟನೆಗಳು == ೧೮೫೭ - ದಕ್ಷಿಣ ಏಷ್ಯಾದ ಪ್ರಥಮ ವಿಶ್ವವಿದ್ಯಾಲಯವಾದ ಕಲ್ಕತ್ತ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. ೧೯೬೬ - ಏರ್ ಇಂಡಿಯದ ಬೋಯಿಂಗ್ ೭೦೭ ವಿಮಾನವೊಂದು ಫ್ರಾನ್ಸ್ ಮತ್ತು ಇಟಲಿಗಳ ಮಧ್ಯದಲ್ಲಿ ಅಪಘಾತಕ್ಕೆ ಈಡಾಗಿ ೧೧೭ ಜನರ ಸಾವು ಉಂಟಾಯಿತು. == ಜನನ == == ನಿಧನ == ೪೧ - ಕಲಿಗುಲ, ರೋಮ್‍ನ ಚಕ್ರವರ್ತಿ. ೧೯೬೫ - ವಿನ್ಸ್‍ಟನ್ ಚರ್ಚಿಲ್, ಯುನೈಟೆಡ್ ಕಿಂಗ್‍ಡಮ್ನ ಪ್ರಧಾನಮಂತ್ರಿ ಮತ್ತು ನೊಬೆಲ್ ಪ್ರಶಸ್ತಿ ವಿಜೇತ. ೧೯೬೬ - ಹೋಮಿ ಬಾಬ, ಭಾರತದ ಭೌತವಿಜ್ಞಾನಿ. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ